ಬಾಲಿವುಡ್ ಅಂಗಳಕ್ಕೆ ಬಾದ್ ಷಾ ಪುತ್ರಿ

ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್​ ಅವ್ರ ಮಗಳು ಸಿನಿರಂಗಕ್ಕೆ ಎಂಟ್ರಿ ಕೊಡ್ತಾಳೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದೀಗ ಸುಹಾನರ ಒಂದ್​ ಫೋಟೋ ಈಗ ಎಲ್ಲೆಡೆ ವೈರಲ್​ ಆಗಿದ್ದು, ಸಿನಿರಂಗಕ್ಕೆ ಎಂಟ್ರಿ ಕೊಡುವ ಎಲ್ಲ ಲಕ್ಷಣಗಳು ಕಾಣ್ತಿವೆ. ಸ್ವಿಮ್ಮಿಂಗ್​ ಪೂಲ್​ನಲ್ಲಿ ತೆಗೆದ ಈ ಫೋಟೋಗೆ ಈಗ ಸಖತ್​ ಕಮೆಂಟ್ಸ್​ಗಳು ಬಂದಿದ್ದು, ಈಕೆ ಯಾವಾಗ ಬಾಲಿವುಡ್​ ಅಂಗಳಕ್ಕೆ ಕಾಲಿಡ್ತಾರೆ ಅಂತ ಎಲ್ಲರೂ ಕಾಯ್ತಿದ್ದಾರೆ.

0

Leave a Reply

Your email address will not be published. Required fields are marked *