ನೂತನ ಮೇಯರ್​ ಅಧಿಕಾರ ಸ್ವೀಕಾರ..

ಬಿಬಿಎಂಪಿ ನೂತನ ಮೇಯರ್ ಆಯ್ಕೆಯಾದ ಸಂಪತ್ ರಾಜ್, ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ರು. ಶಾಸ್ತ್ರೋಕ್ತವಾಗಿ ಮೇಯರ್ ಖುರ್ಚಿಗೆ ಪೂಜೆ ಸಲ್ಲಿಸಿ, ಮೇಯರ್ ಸ್ಥಾನ ಅಲಂಕರಿಸಿದ್ರು. ಬಳಿಕ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ನಾನು ಸ್ಪಂದಿಸಬೇಕಿದೆ. ಸಿಬ್ಬಂದಿ, ಅಧಿಕಾರಿಗಳ ಜೊತೆ ಚರ್ಚಿಸಿ, ಮಳೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ರು.

0

Leave a Reply

Your email address will not be published. Required fields are marked *