ಬೆಂಗಳೂರು ಕಾರ್ಪೋರೇಟರ್‌ಗಳ ವಿರುದ್ಧ ಬಿಎಸ್‌ವೈ ಆಕ್ರೋಶ

ಬೆಂಗಳೂರು ಕಾರ್ಪೋರೇಟರ್‌ಗಳ ವಿರುದ್ಧ ಆಕ್ರೋಶ, 104 ಸ್ಥಾನ ಬಂದರೂ ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದ್ದೇವೆ. ವಿಪಕ್ಷವಾಗಿ ಸರ್ಕಾರದ ಕಿವಿ‌ ಹಿಂಡುವ ಪ್ರಯತ್ನ ಆಗ್ತಾ ಇಲ್ಲ. ಬೆಂಗಳೂರು ಕಾರ್ಯಕರ್ತರ ಸಭೆಯಲ್ಲಿ ಯಡಿಯೂರಪ್ಪ ಅಸಮಾಧಾನ ಕಾರ್ಯಕರ್ತರ ಮೇಲೆ ಅಸಮಾಧಾನ ಹೊರಹಾಕಿದ ಬಿಎಸ್‌ವೈ. ಬೆಂಗಳೂರಿನಲ್ಲಿಯೂ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ. ಬೆಂಗಳೂರಿನಲ್ಲಿ ಪ್ರತಿಭಟಿಸಿದ್ರೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸಂದೇಶ ನೀಡಿದಂತಾಗುತ್ತದೆ, ಭಾಷಣ ವೇಳೆ ಅಶೋಕ್ ಮತ್ತು ಅನಂತಕುಮಾರ್‌ಗೆ ಮನವಿ. ಒಂದು ದಿನ ಕಾರ್ಪೋರೇಟರ್‌ಗಳ ಸಭೆ ಕರೆಯಲು ಮನವಿ, ಬಿಜೆಪಿ ಕಾರ್ಪೋರೇಟರ್‌ಗಳ ಬಗ್ಗೆ ಬಿಎಸ್ ವೈ ಬೇಸರ. ಬಿಎಸ್‌ವೈ ಮಾತಿಗೆ ಸಿಳ್ಳೆ ಹಾಕಿ ಬೆಂಬಲ ವ್ಯಕ್ತಪಡಿಸಿದ ಕಾರ್ಯಕರ್ತರು, ಕಾರ್ಯಕರ್ತರ ನಡೆಗೆ ಮುಜುಗರಕ್ಕಿಡಾದ ಬೆಂಗಳೂರು ಶಾಸಕರು ವೇದಿಕೆ ಮೇಲಿದ್ದ ಅಶೋಕ್ ಮತ್ತು ಅನಂತಕುಮಾರ್‌ಗೆ ಮುಜುಗರ ಆಗಿದೆ.

0

Leave a Reply

Your email address will not be published. Required fields are marked *