ಆರಮುಗ , ರವಿಶಂಕರ್​ ಆವ್ರ ಮಗ ಚಿತ್ರರಂಗದಲ್ಲಿ ಬಣ್ಣ ಹಚ್ಚಲು ತಯಾರಾಗಿದ್ದಾರೆ

ಕನ್ನಡದಲ್ಲಿ ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಸಹಜ. ಇದೀಗ ಖ್ಯಾತ ಖಳನಟ, ಆರಮುಗ , ರವಿಶಂಕರ್​ ಆವ್ರ ಮಗ ಕೂಡ ಚಿತ್ರರಂಗದಲ್ಲಿ ಬಣ್ಣ ಹಚ್ಚಲು ತಯಾರಾಗಿದ್ದಾರೆ. ವಿಶೇಷ ಅಂದ್ರೆ ರವಿಶಂಕರ್​ ತಮ್ಮ ಮಗ ಅದೈತ್​ಗೆ ತಾವೇ ಕಥೆ ರೆಡಿ ಮಾಡಿದ್ದು, ನಿರ್ದೇಶನ , ನಿರ್ಮಾಣದ ಜವಬ್ದಾರಿಯನ್ನು ಕೂಡ ಹೊತ್ತುಕೊಂಡಿದ್ದಾರೆ. ಸದ್ಯ ಇದೀಗ ಅದೈತ್​ ನ್ಯೂಯಾರ್ಕ್​ನಲ್ಲಿ ಟ್ರೈನಿಂಗ್​ ತೆಗೆದುಕೊಂಡಿದ್ದು, ತಮ್ಮ ಚಿತ್ರಕ್ಕಾಗಿ ಸಕಲ ಸಿದ್ಧತೆ ನಡೆಸುತ್ತಿದ್ದಾರೆ.

0

Leave a Reply

Your email address will not be published. Required fields are marked *