ಅಮಿತಾಬ್​ ಬಚ್ಚನ್​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ..

ಬಾಲಿವುಡ್​ ಶೆಹನ್​ ಷಾ,ಅಪ್ರತಿಮ ಮೇರು ನಟ,ಆ್ಯಂಗ್ರಿ ಯಂಗ್​ ಮ್ಯಾನ್​ ಅಮಿತಾಬ್​ ಬಚ್ಚನ್​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ..75 ನೇ ವಸಂತಕ್ಕೆ ಕಾಲಿಟ್ಟಿರುವ ಅಮಿತಾಬ್​ ಬಚ್ಚನ್​ಗೆ ಪ್ರಧಾನಿ ಮೋದಿ ಸೇರಿದಂತೆ ಬಾಲಿವುಡ್​ನ ಹಿರಿ,ಕಿರಿಯ ಎಲ್ಲ ನಟರೂ ಶುಭಾಶಯಗಳ ಸುರಿಮಳೆಗೈದಿದ್ದಾರೆ.ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಅಮಿತಾಬ್​ ಬಚ್ಚನ್ ಕುಟುಂಬ ಸಮೇತ ಮಾಲ್ಡೀವ್ಸ್​ಗೆ ತೆರಳಿದ್ದಾರೆ.

0

Leave a Reply

Your email address will not be published. Required fields are marked *