‘ಆಮಿ’ : ಖ್ಯಾತ ಸಾಹಿತಿ ಕಮಲಾ ಸುರೈಯಾ ಅವ್ರ ಜೀವನಾಧಾರಿತ ಚಿತ್ರ

‘ಆಮಿ’ ಇದು ಮಲಯಾಳಂನ ಮುಂಬರುವ ಬಹುನಿರೀಕ್ಷಿತ ಚಿತ್ರ. ಖ್ಯಾತ ಸಾಹಿತಿ ಕಮಲಾ ಸುರೈಯಾ ಅವ್ರ ಜೀವನಾಧಾರಿತ ಚಿತ್ರವಾಗಿದ್ದು, ಕಮಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಕಮಲಾ ಸುರೈಯಾ ಪಾತ್ರದಲ್ಲಿ ಮಂಜು ವಾರಿಯರ್ ಕಾಣಿಸಿಕೊಂಡಿದ್ದು, ಸಮುದ್ರದ ದಂಡೆಯಲ್ಲಿ ಕೆಂಪು ಬಣ್ಣದ ಸೀರೆ ಉಟ್ಟು ತೆಗೆಸಿದ ಫೋಟೋಸ್ ಎಲ್ಲೆಡೆ ವೈರಲ್ ಆಗಿದೆ.

0

Leave a Reply

Your email address will not be published. Required fields are marked *