ಏರ್​ಲೈನ್ಸ್​​ಗೆ ಹಿಗ್ಗಾಮುಗ್ಗಾ ಬೈದ ಅಮೆರಿಕನ್….

ಇಲ್ಲೊಬ್ಬ ಅಮರಿಕನ್ ಹಿಪ್​ ಹಾಪರ್​ ​’ರಾಪರ್​ ಸ್ಕೂಲ್​ ಬಾಯ್​ ಕ್ಯೂ’ ಯುನೈಟೆಡ್​ ಏರ್​ಲೈನ್ಸ್​ ಅವ್ರಿಗೆ ಹಿಗ್ಗಾ ಮುಗ್ಗಾ ಬೈದಿದ್ದಾನೆ. ಅಷ್ಟಕ್ಕೂ ಈ ರೀತಿ ಬೈಯಲು ಏನ್​ ಕಾರಣ ಗೊತ್ತಾ? ಅವನ ಫೇವರೀಟ್​ ನಾಯಿ. ಎಸ್​ ರಾಪರ್​ ಮಿಸ್ಸೌರಿಯಿಂದ ಬರ್ಬ್ಯಾಂಕ್​ಗೆ ಹೋಗಬೇಕಾದ್ರೆ ತನ್ನ ನಾಯಿಯನ್ನು ಕಾರ್ಗೋದಲ್ಲಿ ಕಳುಹಿಸಿದ್ನಂತೆ. ಆದ್ರೇ ಏರ್​ಲೈನ್ಸ್​ ಅವ್ರು ಮಿಸ್ಟೇಕ್​ ಮಾಡಿಕೊಂಡು ನಾಯಿಯಿದ್ದ ಕಾರ್ಗೋವನ್ನು ಚಿಕಾಗೋಗೆ ಸ್ಥಳಂತರಿಸಿದ್ರಂತೆ. ಹೀಗಾಗಿ ರಾಪರ್​ ಯುನೈಟೆಡ್​ ಏರ್​ಲೈನ್ಸ್​ ಅವ್ರಿಗೆ ನೀವೆಲ್ಲ ದೊಡ್ಡ ಇಡಿಯಟ್​ಗಳು, ಹೇಗೆ ಇಷ್ಟೊಂದು ಬೇಜವಬ್ದಾರಿತನದಿಂದ ನನ್ನ ನಾಯಿಯನ್ನು ಬೇರೆ ಸಿಟಿಗೆ ಕಳುಹಿಸುದ್ರಿ ಎಂದು ಟ್ವಿಟರ್​ನಲ್ಲಿ ಬೈದಿದ್ದಾನೆ.

0

Leave a Reply

Your email address will not be published. Required fields are marked *