ಅಂಬಿ ನಿಂಗೆ ವಯಸ್ಸಾಯಿತೋ’ ಚಿತ್ರ ಸೆಟ್ಟಿರಿದೆ….

ಅಂಬಿ ನಿಂಗೆ ವಯಸ್ಸಾಯಿತೋ’ ಚಿತ್ರ ಸೆಟ್ಟಿರಿದೆ. ಶೂಟಿಂಗ್ ಈಗಾಗಲೇ ಪ್ರಾರಂಭಗೊಂಡಿದ್ದು ಕಳೆದ ಎರಡು ದಿನಗಳಿಂದ ಶೂಟಿಂಗ್ ಭರ್ಜರಿಯಾಗಿಯೇ ನಡೆಯುತ್ತಿದೆ. ಇನ್ನೂ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅಂಬಿಯ ಎಂಗ್​ ಎಜ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಸದ್ಯ ಕಬಡ್ಡಿಯ ಸೀನ್ಗಳನ್ನು ಸೆರೆ ಹಿಡಿಯಲಾಗುತ್ತಿದ್ದು ಎರಡು ದಿನಗಳಿಂದ ರಾತ್ರಿಯೆಲ್ಲ ಶೂಟಿಂಗ್ ನಡೆಸಲಾಗಿದೆ. ಚಿತ್ರದಲ್ಲಿ ಕಿಚ್ಚನ ಕಬಡ್ಡಿ ಸೀನ್​ಗಳು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ಈ ಚಿತ್ರದಲ್ಲಿ ನಟಿಸಿದ್ದು ತುಂಬಾ ಖುಷಿ ಆಗಿದೆ ಅಂತಾರೆ ಕಿಚ್ಚ ಸುದೀಪ್​.

0

Leave a Reply

Your email address will not be published. Required fields are marked *