‘ನಾ ಪೇರು ಸೂರ್ಯ’ದಲ್ಲಿ ಸ್ಟೈಲಿಶ್​​ ಸ್ಟಾರ್..

ವೆಂಕಟಮ್​ ವಂಶಿ ಹಾಗೆ ಸ್ಟೈಲಿಶ್​​ ಸ್ಟಾರ್​​​​ ಅಲ್ಲು ಅರ್ಜುನ್​​ ಕಾಂಬಿನೇಷನ್​​ನಲ್ಲಿ ಸಿನಿಮಾವೊಂದು ಈ ಹಿಂದೆಯೇ ಸೆಟ್ಟೇರಿದೆ. ಈ ಚಿತ್ರಕ್ಕೆ ನಾ ಪೇರು ಸೂರ್ಯ ಅಂತ ಹೆಸರಿಡಲಾಗಿದೆ. ಈಗಾಗ್ಲೇ ಪ್ರೀ ಪ್ರೊಡೆಕ್ಷನ್​​ ಕೆಲಸಗಳು ಮುಗಿದಿದ್ದು, ಆಗಸ್ಟ್​​ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದೆ.

0

Leave a Reply

Your email address will not be published. Required fields are marked *