ಸರ್ಕಾರ ಅಸ್ಥಿರಗೊಳಿಸಲು ನಾವು ಹೋಗಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ

ಸರ್ಕಾರ ಅಸ್ಥಿರಗೊಳಿಸಲು ನಾವು ಹೋಗಲ್ಲ, ನಮ್ಮಿಂದ ಆ ರೀತಿ ಯಾವುದೇ ಪ್ರಯತ್ನ ನಡೆಯುತ್ತಿಲ್ಲ, ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ಹೇಳಿಕೆ. ಅಮಿತ್ ಶಾ ಈಗ ತಾನೇ ಪೋನ್ ಮಾಡಿದ್ರು, ಬಹಿರಂಗ ಹೇಳಿಕೆ ನೀಡಬಾರದಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಯಾವುದೇ ಶಾಸಕರು ಬಹಿರಂಗ ಹೇಳಿಕೆ ನೀಡಲ್ಲ, ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿ.ಎಸ್​.ಯಡಿಯೂರಪ್ಪ ಹೇಳಿಕೆ. ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ವೇಣುಗೋಪಾಲ ಹೇಳಿಕೆ ವಿಚಾರ, ನಾವು 10 ಶಾಸಕರಲ್ಲ 104 ಶಾಸಕರಿದ್ದೇವೆ, 104 ಶಾಸಕರನ್ನು ಸಂಪರ್ಕಿಸಲಿ ಎಂದ ಬಿ.ಎಸ್​.ಯಡಿಯೂರಪ್ಪ. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಇವತ್ತೂ ಸಹಾ ಯಡಿಯೂರಪ್ಪ ಆಪ್ತರ ಜೊತೆ ಸಭೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಲಿಂಗಣ್ಣ, ರೇಣುಕಾಚಾರ್ಯ, ರಾಜುಗೌಡ ಭಾಗಿ.

0

Leave a Reply

Your email address will not be published. Required fields are marked *