ರೋಜರ್ಸ್​​​ ಕಪ್​​ ಟೆನಿಸ್​​ ಟೂರ್ನಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್​ ಜ್ವೆರೆವ್​​ಗೆ ಪ್ರಶಸ್ತಿ

ಮಾಂಟ್ರಿಯಲ್​ನಲ್ಲಿ ನಡೆದ ರೋಜರ್ಸ್​​​ ಕಪ್​​ ಟೆನಿಸ್​​ ಟೂರ್ನಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್​ ಜ್ವೆರೆವ್​​ ಪ್ರಶಸ್ತಿ ಪಡೆದು ಕೊಂಡರು.. ಫೈನಲ್​​ ಪಂದ್ಯದಲ್ಲಿ ಜ್ವೆರೆವ್‌ 6–3, 6–4ರ ನೇರ ಸೆಟ್‌ಗಳಿಂದ ಸ್ವಿಟ್ಜರ್‌ಲೆಂಡ್‌ನ ರೋಜರ್‌ ‍ಫೆಡರರ್‌ಗೆ ಆಘಾತ ನೀಡಿದರು. ಉತ್ತಮ ಆಟವಾಡಿದ ಜ್ವೆರೆವ್​​, ಫೆಡರರ್​ ವಿರುದ್ಧ ಶ್ರೇಷ್ಠ ಆಟವನ್ನು ಆಡಿದ್ರು. ಗ್ಯಾಪ್​ ಶಾಟ್​ ಹಾಗೂ ಸರ್ವ್​​​ ಬ್ರೇಕ್​​ ಮಾಡಿದ ಜರ್ಮನಿಯ ಆಟಗಾರ ಜ್ವೆರೆವ್​​ ಪ್ರಶಸ್ತಿ ಪಡೆದು ಕೊಂಡರು

0

Leave a Reply

Your email address will not be published. Required fields are marked *