ಎಲ್ಲವೂ ಅಖಿಲೇಶ್​ ಯಾದವ್​ಗಾಗಿ…!

 

ಉತ್ತರ ಪ್ರದೇಶ ಸಿಎಂ ಅಖಿಲೇಶ್​ ಯಾದವ್​ಗಾಗಿ ಸೈಕಲ್​ ಚಿಹ್ನೆಯನ್ನು ಎಲ್ಲವೂ ನೀಡಿ, ಇಲ್ಲವಾದ್ರೆ ನಾವು ಸತ್ತು ಹೊಗುತ್ತೇವೆಂದು  ಘಾಜಿಯಾಬಾದ್ ಮೂಲದ ಮಕ್ಕಳಿಬ್ಬರು ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.. 10ನೇ ತರಗತಿಯಲ್ಲಿರುವ ಸನಾ ಹಾಗೂ 2ನೇ ತರಗತಿಯಲ್ಲಿ ಓದುತ್ತಿರುವ ಆಕೆಯ ಸಹೋದರ ಅಜೀಮ್ ಈ ರೀತಿ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಇದ್ರ ಬಗ್ಗೆ ಮಕ್ಕಳ ತಂದೆ ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿಎಂ ಅಖಿಲೇಶ್​ ಯಾದವ್​ರನ್ನು ಮಕ್ಕಳು ಬಹಳ ಹತ್ತಿರದಿಂದ ನೋಡಿದ್ದಾರೆ.. ಅಲ್ಲದೇ ಮಕ್ಕಳಿಗಾಗಿಯೇ ಅಖಿಲೇಶ್ ಉಚಿತ ಲ್ಯಾಪ್​ಟಾಪ್​​ ಯೋಜನೆಯನ್ನು ಕೂಡ ಜಾರಿಗೆ ತಂದಿದ್ದಾರೆ.. ಹೀಗಾಗಿ ಮಕ್ಕಳು ಅಖಿಲೇಶ್​ ಪರವಾಗಿ ಸಾಕಷ್ಟು ಕವನಗಳನ್ನು ಕೂಡ ಬರೆದಿದ್ದಾರೆ.. 

0

Leave a Reply

Your email address will not be published. Required fields are marked *