ವಿಷ್ಣು ಸ್ಮಾರಕಕ್ಕೆ ಮತ್ತೆ ‘ಕಲ್ಲು’..!

ಬೆಂಗಳೂರು: ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ವಿವಾದಕ್ಕೆ ಮತ್ತೆ ತೊಡಕು ಉಂಟಾಗಿದೆ. ಮೈಸೂರು ಹೊರವಲಯದ ಉದ್ಬೂರು ಬಳಿ ಇರುವ ಜಮೀನು ಮಾಲೀಕರು ಮತ್ತೆ ಕ್ಯಾತೆ ತೆಗಿದಿದ್ದಾರೆ. ಹಾಗಾಗಿ ಜಮೀನು ಮಾಲೀಕರ ಜೊತೆ ಭಾರತಿ ವಿಷ್ಣುವರ್ಧನ್ ಮೈಸೂರಿನ‌ ವಿಜಯ ನಗರ ನಿವಾಸದ ವಿಷ್ಣು ಕುಟೀರದಲ್ಲಿ ಬೆಳಗ್ಗಿನಿಂದ ಸಂಧಾನ ಸಭೆ ನಡೆಸುತ್ತಿದ್ದಾರೆ. ಆದರೆ ಇವರ ಮಾತಿಗೆ ಜಮೀನು ಮಾಲೀಕರು ಬಗ್ಗುವ ಹಾಗೆ ಕಾಣುತ್ತಿಲ್ಲ. ಈ ಸಂಧಾನದಲ್ಲಿ ಮಾಧ್ಯಮದವರನ್ನ ಹೊರಗಿಟ್ಟು ಸಭೆ ನಡೆಸಲಾಗುತ್ತಿದೆ.

0

Leave a Reply

Your email address will not be published. Required fields are marked *