ಸೂಪರ್​ ಮ್ಯಾನ್​​ ಏನ್ ಕ್ಯಾಚ್​​ ಗುರು.!

ನಿನ್ನೆಯ ಪಂದ್ಯದಲ್ಲಿ ಎಲ್ಲರ ಚಿತ್ತ ಕದ್ದಿದ್ದು, ಆ ಒಂದು ಕ್ಯಾಚ್​​.. ನಿಜಕ್ಕೂ ಮೊಯಿನ್​ ಅಲಿ ಎಸೆತದಲ್ಲಿ ಅಲೇಕ್ಸ್​ ಹೇಲ್ಸ್​ ಮಿಡ್​ ವಿಕೆಟ್​ ಮೇಲೆ ಸಿಕ್ಸರ್​ ಬಾರಿಸಲು ಮುಂದಾದ್ರು. ಎಲ್ಲರೂ ಸಿಕ್ಸರ್​ ಹೋಗೆ ಬಿಟ್ಟಿತು ಅಂದುಕೊಂಡಿದ್ದರು. ಆದ್ರೆ, ಸೂಪರ್​ ಮ್ಯಾನ್​ ಖ್ಯಾತಿಯ ಎಬಿಡಿ ವಿಲಿಯರ್ಸ್​​ ಸ್ಟನ್ನಿಂಗ್​ ಕ್ಯಾಚ್​ ಹಿಡಿದು ಎಲ್ಲರ ಮೆಚ್ಚುಗೆಗೆ ಪಾತ್ರರಾದ್ರು. ಅಂಗಳದಿಂದ ಸುಮಾರು 1.13 ಮೀಟರ್​​ ಮೇಲೆ ಜಂಪ್​ ಮಾಡಿ ಹಿಡಿದ ಕ್ಯಾಚ್​​ನ್ನು ನೋಡಿ ಅಭಿಮಾನಿಗಳು ಸ್ಟನ್​ ಆದ್ರು..

0

Leave a Reply

Your email address will not be published. Required fields are marked *