ರಸ್ತೆ ಸಂಪರ್ಕ ಕೊರತೆ: ಹೆಗಲ ಮೇಲೆ ಗರ್ಭಿಣಿ ಸಾಗಿಸಿದ ಮಹಿಳೆಯರು

ಆಂಧ್ರದಲ್ಲಿ ರಸ್ತೆ ಸಂಪರ್ಕ ಕೊರತೆ
ಗರ್ಭಿಣಿಯನ್ನು 6 ಕಿ.ಮೀ. ಹೊತ್ತೊಯ್ದ ಸಂಬಂಧಿಕರು
ಬಿದಿರು ಗಳ, ಬೆಡ್​ಷೀಟ್ ಬಳಸಿ ಸಾಗಣೆ
ವಿಶಾಖಪಟ್ಟಣದ ಅಂಕು ಗ್ರಾಮದಲ್ಲಿ ಘಟನೆ

ಹೈದರಾಬಾದ್: ಆಂಧ್ರದಲ್ಲಿ ರಸ್ತೆ ಸಂಪರ್ಕ ಕೊರೆತೆಯಿಂದ ಆಂಬುಲೆನ್ಸ್ ತಲುಪದ ಕಾರಣದಿಂದ ಗರ್ಭಿಣಿ ಮಹಿಳೆಯನ್ನು 6 ಕಿ.ಮೀ. ಹೊತ್ತೊಯ್ದ ಘಟನೆ ನಡೆದಿದೆ. ಬಿದಿರಿನ ಗಳ ಮತ್ತು ಬೆಡ್​ಷೀಟ್ ಬಳಸಿ, ಗರ್ಭಿಣಿಯನ್ನು ಹೆಗಲ ಮೇಲೆ ಸಾಗಿಸಲಾಗಿದೆ. ವಿಶಾಖಪಟ್ಟಣದ ಅಂಕು ಗ್ರಾಮದಲ್ಲಿ ಈ ಘಟನೆ ನಡೆದಿದೆ.

0

Leave a Reply

Your email address will not be published. Required fields are marked *