ಆಕಸ್ಮಿಕವಾಗಿ ತಾಯಿ ಮೇಲೆ ಗುಂಡು ಹಾರಿಸಿದ ಬಾಲಕಿ

ಕೊಲ್ಕೊತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಬಾಲಕಿಯೊಬ್ಬಳು ತಮ್ಮ ತಾಯಿಗೆ ಆಕಸ್ಮಿಕವಾಗಿ ಗುಂಡು ಹಾರಿಸಿದ ಘಟನೆ ನಡೆದಿದ್ದು, ತಾಹಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ತಾಯಿ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ವೈದ್ಯರು ತಿಳಿಸಿದ್ದು, ಲೋಡ್ ಆಗಿರುವ ಗನ್ ಅನ್ನು ಆಟಿಕೆ ಎಂದು ತಿಳಿದು ಬಾಲಕಿ ತಾಯಿಯನ್ನೇ ಶೂಟ್ ಮಾಡಿದ್ದಾಳೆ. ಮಲಗಿದ್ದ ತಾಯಿಯನ್ನು ಗುರಿಯಾಗಿ ಹಾರಿಸಿದ ಗುಂಡು ದೇಹ ಹೊಕ್ಕಿದೆ ಎಂದು ವರದಿಯಾಗಿದೆ.

0

Leave a Reply

Your email address will not be published. Required fields are marked *