5 ನೇ ಆರೋಪಿ ಬಂಧನ

ಕಮ್ಮನಹಳ್ಳಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 5 ನೇ ಆರೋಪಿ ಜೇಮ್ಸ್​ನನ್ನು ಬಂಧಿಸಲಾಗಿದೆ.. ಈ ನಡುವೆಯೇ ಸಂತ್ರಸ್ತೆ ಯುವತಿ ಮಹಿಳಾ ಪೊಲೀಸ್​ ಅಧಿಕಾರಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಅಸಮಧಾನ ಹೊರಹಾಕಿದ್ದಾರೆ.. ದಯವಿಟ್ಟು ನಮ್ಮನ್ನು ಬದುಕಲು ಬಿಡಿ..ಹೀಗೆ ವಿಚಾರಣೆ ನಡೆಸ್ತಿದ್ರೆ ನನ್ನ ಜೀವನ ಹಾಲಾಗುತ್ತೆ..ವಿದ್ಯಾಭ್ಯಾಸಕ್ಕೆ ತೊಂದ್ರೆ ಆಗುತ್ತೆ ಅಂತ ಅಳಲು ತೋಡಿಕೊಂಡಿದ್ದಾರೆ..ಮರ್ಯಾದೆಗೆ ಅಂಜಿ ನಾನು ದೂರು ನೀಡಿರಲಿಲ್ಲ ಅಂತ ವಿಚಾರಣೆ ವೇಳೆ ಯುವತಿ ಹೇಳಿಕೆ ನೀಡಿದ್ದಾರೆ..

0

Leave a Reply

Your email address will not be published. Required fields are marked *