ಬಿಎಸ್​ಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ  

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಎಸ್​ಪಿ ನಾಯಕಿ ಮಾಯಾವತಿ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ  ನೂರು ಕ್ಷೇತ್ರಗಳ ಪೈಕಿ 27 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ, ಶೇ. 20ರಷ್ಟು ಟಿಕೆಟ್​ಗಳನ್ನು ಮುಸ್ಲಿಮರಿಗೆ ಮೀಸಲಿಟ್ಟಿದ್ದಾರೆ. 403 ಕ್ಷೇತ್ರಗಳ ಪೈಕಿ ದಲಿತರಿಗೆ 87, ಮುಸ್ಲಿಮರಿಗೆ 97, ಒಬಿಸಿಗೆ 106, ಬ್ರಾಹ್ಮಣರಿಗೆ 66, ಕ್ಷತ್ರಿಯರಿಗೆ 36, ಇತರೆ ವರ್ಗಗಳಿಗೆ 11 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವುದಾಗಿ ಕೂಡ ಮಾಯಾವತಿ ಹೇಳಿದ್ದಾರೆ. ಶೀಘ್ರದಲ್ಲೇ ಅಂತಿಮ ಪಟ್ಟಿ ಬಿಡುಗಡೆ ಮಾಡುವುದಾಗಿ ಕೂಡ ಮಾಯಾವತಿ ಹೇಳಿದ್ರು.

0

Leave a Reply

Your email address will not be published. Required fields are marked *