ಪ್ರಮುಖ ಸುದ್ದಿ
  • ವಿಶ್ವಸುಂದರಿ ಮನೆಯಲ್ಲಿ ಸಂಭ್ರಮ - ಇತ್ತ ಮಾನುಷಿ ಚಿಲ್ಲರ್​ ವಿಶ್ವಸುಂದರಿ ಕಿರೀಟ ಮೂಡಿಗೇರಿಸಿಕೊಂಡ ಬೆನ್ನಲ್ಲೇ ಅತ್ತ ಹರಿಯಾಣದಲ್ಲಿ ಮಾನುಷಿ ಮನೆಯಲ್ಲಿ ಸಂಭ್ರಮ ಮನೆಮಾಡಿದೆ..ಮಾನುಷಿ ಸಹೋದರ,ಸಹೋದರಿ ಸೇರಿದಂತೆ ನೆರೆಮನೆಯವರೆಲ್ಲ ಕೇಕ್​ ಕತ್ತರಿಸಿ ಸಂಭ್ರಮ ಆಚರಿಸಿದ್ರು.
  • ಹಾಂಕಾಂಗ್ ಟೂರ್ನಿಯಿಂದ ಹಿಂದೆಸರಿದ ಶ್ರೀಕಾಂತ್​ - ಇತ್ತೀಚೆಗೆ ಚೀನಾ ಬ್ಯಾಡ್ಮಿಂಟನ್‌ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದ ಕೆ.ಶ್ರೀಕಾಂತ್‌ ಇದೀಗ ಮುಂಬರುವ ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದಲೂ ಹಿಂದೆ ಸರಿಯಲಿದ್ದಾರೆ. ಕೆ.ಶ್ರೀಕಾಂತ್‌ ಸದ್ಯ ಭುಜದ ನೋವಿಗೆ ಸಿಲುಕಿದ್ದು ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಹೀಗಾಗಿ ಶ್ರೀಕಾಂತ್ ಹಾಂಕಾಂಗ್ ಟೂರ್ನಿಯಿಂದ ಹಿಂದೆ ಸರಿಯೋಕೆ ನಿರ್ಧರಿಸಿದ್ದಾರೆ.
  • ಮಲಯಾಳಂ ಚಿತ್ರರಂಗಕ್ಕೆ ಹರ್ಷಿಕಾ ಪೂಣಚ್ಚ - ಕೊಡಗಿನ ಕುವರಿ ನಟಿ ಹರ್ಷಿಕಾ ಪೂಣಚ್ಚ ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗು ಸಿನಿ ಇಂಡಸ್ಟ್ರಿಯಲ್ಲೂ ನಟಿಸಿದ್ದಾರೆ. ಈಗ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡೋದ್ರ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅಜಿತ್​​ ಲೋಕೇಶ್​​ ನಿರ್ದೇಶನದ ಚಾರ್ಮಿನಾರ್ ಚಿತ್ರಕ್ಕೆ ಹರ್ಷಿಕ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ಪಾತ್ರಕ್ಕಾಗೆ ಕನ್ನಡಕ ತೊಟ್ಟು ಮತ್ತೊಂದು ವಿಭಿನ್ನ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.
  • 30 ನಿಮಿಷ ಡ್ಯಾನ್ಸ್​ಗೆ ಪಿಗ್ಗಿ 12 ಕೋಟಿ ಡಿಮ್ಯಾಂಡ್ - ಬಾಲಿವುಡ್​​​​ ನಟ-ನಟಿಯರು ಒಂದು ಚಿತ್ರಕ್ಕೆ ಕೋಟ್ಯಾನು ಗಟ್ಟಲೇ ಸಂಭಾವನೆ ಪಡೀತಾರೆ. ಆದ್ರೆ ಈಗ ಒಂದು ಡ್ಯಾನ್ಸ್​​ಗಾಗಿ ಪಿಯಾಂಕಾಚೋಪ್ರ ಪಡೆದ ಸಂಭಾನೆ ಹುಬ್ಬೇರಿಸುವಂತಿದೆ. ಖಾಸಗೀ ಚಾನಲ್​ ಒಂದ್ರ ಶೋನಲ್ಲಿ 30ನಿಮಿಷ ಡ್ಯಾನ್ಸ್​​ ಮಾಡಲು ಪಿಗ್ಗಿಗೆ ಆಹ್ವಾನ ಬಂದಿದೆ, ಇದಕ್ಕಾಗಿ ಪಿಗ್ಗಿ 12 ಕೋಟಿ ಡಿಮ್ಯಾಂಡ್​​ ಮಾಡಿದ್ದಾರೆ. ಈ ಕಾರ್ಯಕ್ರಮ ಡಿಸೆಂಬರ್​​ನಲ್ಲಿ ನಡೆಲಿದ್ದು, ಪ್ರಿಯಾಂಕ ಮಸ್ತ್​ ಡ್ಯಾನ್ಸ್​ ಮಾಡಲಿದ್ದಾರೆ.
  • ಬೆಕ್ಕಿನ ಮೇಲೆ ಸಮಂತಾ ಲವ್ - ನಟಿ ಸಮಂತಾ ಮತ್ತು ನಾಗಚೈತನ್ಯ ಮದುವೆಯ ನಂತ್ರ ಸಿನಿಮಾ ಶೂಟಿಂಗ್​ನಲ್ಲಿ ಬಿಸಿಯಾಗಿದ್ದಾರೆ. ಆದ್ರೆ ಸದ್ಯಕ್ಕೆ ಸಮಂತಾ ಜೊತೆಗೆ ಸುದ್ದಿಯಾಗ್ತಿರೋದು ಒಂದು ಬೆಕ್ಕು. ಎಸ್​​ ಶೂಟಿಂಗ್​ ಸ್ಪಾಟ್​​ನಲ್ಲಿದ್ದ ಪರ್ಷಿಯನ್​​​ ಬೆಕ್ಕಿನ ಮೇಲೆ ಸಮಂತಾಗೆ ಲವ್ ಆಗಿದೆಯಂತೆ. ಹೀಗಂತ ಸಮಂತ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ಆ ಪರ್ಷಿಯನ್​​ ಬೆಕ್ಕಿನ ಫೊಟೋಗಳನ್ನೂ ಕೂಡ ಪೋಸ್ಟ್​ ಮಾಡಿದ್ದಾರೆ.
  • ಬೆಂಗಳೂರಿನಲ್ಲಿ ಲಿಂಗಾಯಿತ ಮಹಾಸಮಾವೇಶ - ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಆಗ್ರಹಿಸಿ ಬೆಂಗಳೂರಿನ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಬೃಹತ್​ ಲಿಂಗಾಯತ ಸಮಾವೇಶ ನಡೆಯುತ್ತಿದೆ. ಈಗಾಗಲೇ ಹುಬ್ಬಳ್ಳಿ , ಬೆಳಗಾವಿ, ಕಲ್ಬುರ್ಗಿಯಲ್ಲಿ ನಡೆದಿದ್ದ ಈ ಸಮಾವೇಶ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಚಿವ ಎಂ.ಬಿ ಪಾಟೀಲ್ ಉದ್ಘಾಟಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಶರಣೆ ಮಾತೆಮಾಹಾದೇವಿ, ಸಚಿವ ಬಸವರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ, ನಟ ಚೇತನ್, ಸಾಹಿತಿ ಚಂದ್ರಶೇಖರ್ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದಾರೆ.
  • ಬೃಹತ್ ಶೋಭಯಾತ್ರೆ - ಚಿಕ್ಕಮಗಳೂರಿನಲ್ಲಿ ದತ್ತಮಾಲಾಲೆ ಹಿನ್ನೆಲೆ ಬೃಹತ್ ಶೋಭಯಾತ್ರೆಗೆ ಚಾಲನೆ ನೀಡಲಾಗಿದೆ.. ನಗರದ ಕಾಮದೇನು ಗಣಪತಿ ದೇವಾಲಯದಲ್ಲಿ ಶೋಭಯಾತ್ರೆಗೆ ಪ್ರಮೋದ್ ಮುತಾಲಿಕ್ ಚಾಲನೆ ನೀಡಿದ್ದು.. ನಗರದ ಪ್ರಮುಖ ಬೀದಿಯಲ್ಲಿ ಯಾತ್ರ ಸಾಗಲಿದೆ… ಇನ್ನು ಜಿಲ್ಲೆಯ ನಾನಾ ಭಾಗದಿಂದ ದತ್ತಮಾಲಾಧಾರಿಗಳು ಭಾಗಿಯಾಗಿದ್ದಾರೆ…
  • ಜ.1ರಿಂದ ಎಲ್ಲಾ ತಾಲೂಕುಗಳಲ್ಲೂ ಇಂದಿರಾಗಾಂಧಿ ಕ್ಯಾಂಟೀನ್ ಆರಂಭ - ಇಂದು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಜನ್ಮಶತಮಾನೋತ್ಸವ. ಈ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ನಮನ ಸಲ್ಲಿಸಲಾಯ್ತು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜನವರಿ‌ 1 ರಿಂದ ಎಲ್ಲಾ ತಾಲೂಕುಗಳಲ್ಲೂ ಇಂದಿರಾಗಾಂಧಿ ಕ್ಯಾಂಟೀನ್ ಆರಂಭ ಮಾಡಲಾಗವುದು. ಅನ್ನಭಾಗ್ಯ ಕಾರ್ಯಕ್ರಮಕ್ಕೂ ಇಂದಿರಾಜಿ ಪ್ರೇರಣೆ ಅಂತ ಹೇಳಿದ್ದಾರೆ.
  • ಅಜೀರ್ಣದಿಂದ ಪರಿಹಾರ ಪಡಿಯೋಕೆ ಇದನ್ನ ಮಾಡಿ - ಅಜೀರ್ಣ ಸಮಸ್ಯೆ ಎಂಬುದು ಇತ್ತೀಚಿನ ದಿನಗಳಲ್ಲಿ ತುಂಬಾ ಜನರಲ್ಲಿ ಕಂಡು ಬರುತ್ತಿದೆ. ಈ ಅಜೀರ್ಣ ಸಮಸ್ಯೆಗೆ ನಾನಕಾರಣಗಳಿವೆ. ಇನ್ನೂ ಹಬ್ಬದ ದಿನ ಬಂತೆಂದರೇ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆ ಕೂತು ತಿನ್ನುವ ಮಜಾವೇ ಬೇರೆ ಏಕೆಂದ್ರೆ ಅಂದು ವಿವಿಧ ರೀತಿಯ ಆಹಾರ ಪದಾರ್ಥಗಳು ತಿನ್ನಲು ರೆಡಿಯಾಗಿರುತ್ತವೆ. ಈ ಎಲ್ಲ ಅಹಾರಗಳನ್ನು ತಿಂದ ನಂತರ ಮತ್ತೆ ನಮಗೆ ಕಾಡುವ ಸಮಸ್ಯೆಯೇ ಅಜೀರ್ಣ. ಆಯುರ್ವೇದಿಕ್​ ತಜ್ಞರ ಪ್ರಕಾರ ನಮ್ಮ ಹೊಟ್ಟೆ ಸರಿಯಿಲ್ಲದಾಗ ಹೆಚ್ಚು...
  • ಕುರಿ ಬಾಂಡ್​ ಆನ್​ ಸ್ಕ್ರೀನ್ - ಚಿತ್ರರಂಗ ಅಂದ್ರೇನೆ ಹಾಗೆ ದಿನಕ್ಕೊಂದು ಡೆವಲೆಪ್​ಮೆಂಟ್ಸ್​, ಸ್ಪೆಷಲ್​ ಸ್ಟೋರಿ ಇದ್ದೇ ಇರುತ್ತೆ. ಟ್ರೈಲರ್​, ಹೊಸ ಹಾಡುಗಳು, ಫೋಟೋ ಶೂಟ್​ , ಗಾಸಿಪ್​ ಹೀಗೆ ಸಾಕಷ್ಟು ಜ್ಯೂಸಿ ಸುದ್ದಿಗಳು ಬರ್ತಾನೇ ಇರುತ್ವೆ. ಹಾಗೆಯೇ ನೀವೆಲ್ಲ ಕೆಲ ವರ್ಷಗಳ ಹಿಂದೆ ಖಾಸಗೀ ಚಾನಲ್​ನಲ್ಲಿ ಬರುತ್ತಿದ್ದ ಮನೋರಂಜನ ಕಾರ್ಯಕ್ರಮ ಕುರಿ ಬಾಂಡ್​ ಅನ್ನು ನೋಡಿ ನಕ್ಕು ನಕ್ಕು ಸುಸ್ತಾಗಿರ್ತೀರ. ಇದೀಗ ಇದೇ ಟೈಟಲ್​ ಇಟ್ಕೋಂಡು ಸಿನಿಮಾ ಕೂಡ ಬರ್ತಿದ್ದು, ಕುರಿ ಬಾಂಡ್​ ಆನ್​ ಸ್ಕ್ರೀನ್​...
870x150 Ads

Cinema

[ View All ]

ಮಲಯಾಳಂ ಚಿತ್ರರಂಗಕ್ಕೆ ಹರ್ಷಿಕಾ ಪೂಣಚ್ಚ

30 ನಿಮಿಷ ಡ್ಯಾನ್ಸ್​ಗೆ ಪಿಗ್ಗಿ 12 ಕೋಟಿ ಡಿಮ್ಯಾಂಡ್

ಬೆಕ್ಕಿನ ಮೇಲೆ ಸಮಂತಾ ಲವ್

ನಟಿ ಸಮಂತಾ ಮತ್ತು ನಾಗಚೈತನ್ಯ ಮದುವೆಯ ನಂತ್ರ ಸಿನಿಮಾ ಶೂಟಿಂಗ್​ನಲ್ಲಿ ಬಿಸಿಯಾಗಿದ್ದಾರೆ. ಆದ್ರ...

ಕುರಿ ಬಾಂಡ್​ ಆನ್​ ಸ್ಕ್ರೀನ್

Sports

[ View All ]

ಹಾಂಕಾಂಗ್ ಟೂರ್ನಿಯಿಂದ ಹಿಂದೆಸರಿದ ಶ್ರೀಕಾಂತ್​

ಇತ್ತೀಚೆಗೆ ಚೀನಾ ಬ್ಯಾಡ್ಮಿಂಟನ್‌ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದ ಕೆ...

ಬಯಲಾಯ್ತು ಜಸ್ಪ್ರೀತ್​ ಬೂಮ್ರಾ ಯಶಸ್ಸಿನ ಸಿಕ್ರೇಟ್​

ಕರ್ನಾಟಕ ತಂಡಕ್ಕ ಜಯ

ಸಿಂಧು ಕ್ವಾರ್ಟರ್​ ಫೈನಲ್​​ಗೆ ಅರ್ಹತೆ

ಸತತ ಎರಡನೇ ಬಾರಿ ಚೀನಾ ಓಪನ್​ ಟೂರ್ನಿಯ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಸಿಂಧು ಕ್ವಾರ್ಟರ್​ ಫೈನ...

Lifestyle

[ View All ]

ಅಜೀರ್ಣದಿಂದ ಪರಿಹಾರ ಪಡಿಯೋಕೆ ಇದನ್ನ ಮಾಡಿ

ಸಂತೋಷದಿಂದ ಇರಲು ಹೀಗೆ ಮಾಡಿ

ಇಂದಿನ ಜನತೆ ಒತ್ತಡದ ಜೀವನ ನಡೆಸುತ್ತಿದ್ದಾರೆ. ಈ ಒತ್ತಡದ ಜೀವನದಲ್ಲಿ ಸಂತೋಷವೆಂಬುದನ್ನೇ ಮರೆತು...

ಮಂಡಿ ನೋವಿಗೆ ಇಲ್ಲಿದೆ ಪರಿಹಾರ

ನಿಮ್ಮ ದೃಷ್ಟಿ ಸುಧಾರಿಸಲು ಏನ್​​ ಮಾಡ್ಬೇಕು ಗೊತ್ತಾ.??